21 ವರ್ಷದ ಬಳಿಕ ಭಾರತಕ್ಕೆ ಒಲಿದ ' ಮಿಸ್ ಯೂನಿವರ್ಸ್' ಕಿರೀಟ

Ad Code

21 ವರ್ಷದ ಬಳಿಕ ಭಾರತಕ್ಕೆ ಒಲಿದ ' ಮಿಸ್ ಯೂನಿವರ್ಸ್' ಕಿರೀಟ

ಹೊಸದಿಲ್ಲಿ : ಭಾರತಕ್ಕೆ ಸುಮಾರು 21 ವರ್ಷಗಳ ಬಳಿಕ ಮತ್ತೆ ಭುವನ ಸುಂದರಿ ಕಿರೀಟ ಒಲಿದಿದೆ. 2021 ನೇ ಸಾಲಿನ ಮಿಸ್ ಯೂನಿವರ್ಸ್ ಪಟ್ಟ ಪಂಜಾಬ್ ಮೂಲದ ಹರ್ನಾಜ್ ಸಂಧು ' ಮಿಸ್ ಯೂನಿವರ್ಸ್' ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.‌

ಇಸ್ರೇಲ್ ನ ಈಲಿಯಟ್ ನಲ್ಲಿ ನಡೆದ 70 ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ ರವರು ತಮ್ಮ ಅಂತಿಮ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಸುಂದರಿಯನ್ನು ಹಿಂದಿಕ್ಕಿ ಜಯಶಾಲಿಯಾದರು. 

80 ಸ್ಪರ್ಧಿಗಳ ನಡುವೆ ಇವರು ಟಾಪ್ 16 ನೇ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಬಳಿಕ ಹಂತ ಹಂತವಾಗಿ ಗೆಲುವು ಸಾಧಿಸುತ್ತಾ ಅಂತಿಮವಾಗಿ ಭುವನ ಸುಂದರಿ ಪಟ್ಟ ಪಡೆದ ಮೂರನೇ ಭಾರತೀಯಳು ಎನಿಸಿಕೊಂಡರು.


Post a Comment

0 Comments