India.Upayuktha

Ad Code

Showing posts from March, 2022Show all
ಪಣಜಿ: ಏ.3ರಂದು ವಾಸ್ಕೊದಲ್ಲಿ ಯುಗಾದಿ ಸಂಭ್ರಮ

ಪಣಜಿ: ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಏಪ್ರಿಲ್ 3ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ವಾಸ್ಕೊ ಎಂ.ಪಿ.ಟಿ ಸಭಾಗೃಹದಲ್ಲಿ "ಯುಗಾದಿ ಸಂಭ್ರಮ ಮತ್ತು ಮನೋರಂಜನಾ ಕಾರ್ಯಕ್ರಮ" ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯ…

ಗೋವಾ: ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮೋದ ಸಾವಂತ್ ಪ್ರಮಾಣವಚನ ಸ್ವೀಕಾರ

ಪ್ರಧಾನಿ ಮೋದಿ ಮತ್ತು 7 ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿ ಸಾವಂತ್ ಜತೆಗೆ 8 ಜನ ಕ್ಯಾಬಿನೆಟ್ ಸಚಿವರ ಪ್ರಮಾಣ ವರದಿ: ಪ್ರಕಾಶ್ ಭಟ್‌ ಪಣಜಿ: ಗೋವಾದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ತಮ್ಮ ಎರಡನೇಯ ಅವಧಿಗೆ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಪಿ.ಎಸ್.ಶ್ರೀಧರನ್…

ರಷ್ಯಾ ದಾಳಿಯಿಂದ ಬಚಾವ್ ಮಾಡಿ: ಬೆಂಬಲಕ್ಕಾಗಿ ಅಂಗಲಾಚಿದ ಉಕ್ರೇನ್

ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ (ಚಿತ್ರ ಕೃಪೆ: ಎಎಫ್‌ಪಿ) ಕೀವ್:  ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ಮಾರ್ಚ್ 24ಕ್ಕೆ ಒಂದು ತಿಂಗಳು ಭರ್ತಿಯಾಗಿದ್ದು, ಈ ಸಂದರ್ಭದಲ್ಲಿ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ ಅವರು, ಸಾರ್ವಜನಿಕವಾಗಿ ಒಗ್ಗೂಡಿ ತನ್ನ ದೇಶಕ್ಕೆ ಬೆಂ…

ರಕ್ತದ ಮಾದರಿಗಳಲ್ಲಿ ಪತ್ತೆಯಾದವು ಪಿಇಟಿ ಪ್ಲಾಸ್ಟಿಕ್‌ನ ಕಣಗಳು

ಈ ಬಗೆಯ ಪ್ಲಾಸ್ಟಿಕ್ ಅನ್ನು ಪಾನೀಯ ಬಾಟಲಿಗಳನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಹೊಸ ಹೊಸ ರೋಗಗಳಿಗೆ ಕಾರಣವಾದೀತು ಈ ವಿಷಕಾರಿ ಪ್ಲಾಸ್ಟಿಕ್ ಪ್ಯಾರಿಸ್‌: ವಿಜ್ಞಾನಿಗಳು ಮೊದಲ ಬಾರಿಗೆ ಮಾನವನ ರಕ್ತದಲ್ಲಿ ಮೈಕ್ರೊಪ್ಲಾಸ್ಟಿಕ್ ಅನ್ನು ಪತ್ತೆ ಮಾಡಿದ್ದಾರೆ, ಪ್ಲಾಸ್ಟಿಕ್‌ನ…

ಗೋವಾ ಕಲಾ ಉತ್ಸವ: ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂ

ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಮುಖ್ಯಮಂತ್ರಿಗಳು 10 ಕೋಟಿ ರೂ ಮಂಜೂರು ಮಾಡಿದ್ದಾರೆ. ಈ ಮೂಲಕ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ನಮ್ಮೆಲ್ಲರ ಕನಸು ನನಸಾಗಿಸೋಣ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ಅಧ್ಯಕ್ಷ ಸಿದ್ಧಣ್ಣ ಮೇಟಿ ಹೇಳಿದರು. ಅಖಿಲ ಗೋವಾ …

ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಸರ್ವಾನುಮತದಿಂದ 2ನೇ ಬಾರಿಗೆ ಆಯ್ಕೆ

ಪಣಜಿ: ಗೋವಾ ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿ ಎರಡನೆಯ ಬಾರಿ ಪ್ರಮೋದ ಸಾವಂತ್ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಸ್ಥಾನದ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಂತಾಗಿದೆ. ಗೋವಾ ವಿಧಾನಸಭಾ ಚುನಾವಣೆಯ ನಂತರ ಇದೀಗ ಗೋವಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪನ…

ಗೋವಾ: ಕನ್ನಡತಿ ಪೂರ್ಣಿಮಾ ರಮೇಶ್ ನಾಯಕ್ ಅವರಿಗೆ ಆರ್ಚ್‌ ಬಿಷಪ್ ಸಮ್ಮಾನ

ಪಣಜಿ: ಅಖಿಲ ಗೋವಾ ಕ್ಯಾಥೊಲಿಕ್ ಎಜ್ಯುಕೇಶನಲ್ ಇನ್‍ಸ್ಟಿಟ್ಯೂಶನ್ಸ್‌ ವತಿಯಿಂದ ಓಲ್ಡ್‌ ಗೋವಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದ ಅಂಕೋಲಾ  ಮೂಲದ ಹಿರಿಯ ಉಪನ್ಯಾಸಕರಾದ ಪೂರ್ಣಿಮಾ ರಮೇಶ್ ನಾಯಕ್ (ಗಾಂವಕರ್) ರವರನ್ನು ಆರ್ಚಬಿಷಪ್ ಫಿಲಿಪ್ ನೇರಿ ಫೆರಾರೊ ಅವರು ಸನ್ಮಾನಿ…

ದಿ ಕಾಶ್ಮೀರ್ ಫೈಲ್ಸ್‌: ಕುತ್ಸಿತ ವಿಮರ್ಶಕರ ಜನ್ಮ ಜಾಲಾಡಿದ ಶೆಫಾಲಿ ವೈದ್ಯ

#TheKashmirFiles ನ ವಿಮರ್ಶಕರು ವಾದಗಳನ್ನು ಪದೇ ಪದೇ ಹೇಗೆ ಬದಲಾಯಿಸುತ್ತಿದ್ದಾರೆ ಎಂಬುದು ಆಶ್ಚರ್ಯಕರವಾಗಿದೆ. ಅವರ ಒಟ್ಟೂ ಉದ್ದೇಶವೇನೆಂದರೆ, ಒಂದು ಸತ್ಯ ಘಟನೆಯನ್ನು ಮನಮುಟ್ಟುವಂತೆ ಹೇಳಿದ ಚಿತ್ರ ಜನರಿಗೆ ತಲುಪಬಾರದು, ಅದನ್ನು ಜನ ನೋಡಬಾರದು, ಚಿತ್ರವೇನಾದರೂ ಭರ್ಜರಿ ಯಶಸ್ಸ…

ಬಾಲಿವುಡ್‌- ಭಾರತ ವಿರೋಧಿಯೇ...? ದಿ ಕಾಶ್ಮೀರ್ ಫೈಲ್ಸ್‌ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳುವುದನ್ನು ಕೇಳಿ...

ಹಲವು ದಶಕಗಳಿಂದ ಬೆಳೆದು ಕೊಬ್ಬಿರುವ ಬಾಲಿವುಡ್‌ ಹಿಂದಿ ಚಿತ್ರರಂಗವನ್ನು ಆಳುತ್ತಿದೆ. ಆದರೆ ಈ ಬಾಲಿವುಡ್‌ ನಿರ್ಮಿಸುತ್ತಿರುವ ಚಿತ್ರಗಳು, ಬಾಲಿವುಡ್‌ನಲ್ಲಿ ಕೋಟಿಗಟ್ಟಲೆ ಸುರಿದು ಬಂಡವಾಳ ಹೂಡಿ ಚಿತ್ರ ನಿರ್ಮಿಸುವ ಮಂದಿಯ ಹಿಂದೆ ಇರುವವರು ಯಾರು? ಅಲ್ಲಿ ನಿರ್ಮಾಣವಾಗುತ್ತಿರುವ ಚಿ…

ಗೋವಾ: ಕನ್ನಡದ ಹುಡುಗರಿಬ್ಬರು ನಿರ್ಮಿಸಿದ ಚಿತ್ರಗಳಿಗೆ ಇಂಟೆಕ್ ಫಿಲ್ಮ್‌ ಇಟ್ ಇಂಡಿಯಾ ಪ್ರಶಸ್ತಿ

ಪಣಜಿ: ಇಂಟೆಕ್ ಫಿಲ್ಮಿಟ್ ಇಂಡಿಯಾ ಪ್ರೊಜೆಕ್ಟ್‌ನಲ್ಲಿ ಗೋವಾ ಪಣಜಿಯ ಪೀಪಲ್ಸ್‌ ಸ್ಕೂಲ್‍ನಲ್ಲಿ 9ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ಶ್ರೀಕೃಷ್ಣ ಗಣಪತಿ ಭಟ್ ನಿರ್ಮಿಸಿದ "ಪೋರ್ಟ್‌ ಆಗುಂದಾ" ಶೀರ್ಷಿಕೆಯ ಚಲನಚಿತ್ರವು ಅತ…

ಕಾಶ್ಮೀರಿ ಪಂಡಿತರ ಹತ್ಯಾಕಾಂಡ: ಮೊದಲ ಬಾರಿಗೆ ಗುರುತಿಸಿದ ಅಮೆರಿಕದ ರೋಡ್ ಐಲ್ಯಾಂಡ್ ಸರಕಾರ

ವಿವೇಕ್ ರಂಜನ್‌ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವು ಸುದ್ದಿ ಮಾಡುತ್ತಲೇ ಇದೆ. ಮಾರ್ಚ್ 11 ರಂದು ಚಿತ್ರ ಥಿಯೇಟರ್‌ಗೆ ಬಂದಾಗಿನಿಂದ ಎಲ್ಲೆಡೆ ಚರ್ಚೆಯಾಗುತ್ತಿದೆ. ಕಾಶ್ಮೀರಿ ಪಂಡಿತರ ಸಂಕಷ್ಟವನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ಯುನೈಟೆಡ…

ದಿ ಕಾಶ್ಮೀರ್ ಫೈಲ್ಸ್‌: ಕರಾಳ ಸತ್ಯವನ್ನು ತಿಳಿಯಲು ನೋಡಲೇಬೇಕಾದ ಚಿತ್ರ

ನಾನು ಇಂದು (ರವಿವಾರ ಮಾರ್ಚ್ 13) ಇಲ್ಲಿ ವರ್ಜೀನಿಯಾ ಸಂಸ್ಥಾನದ ಥಿಯೇಟರ್‌ನಲ್ಲಿ ವೀಕ್ಷಿಸಿದೆ. ಇದು ನೀವೂ ನೋಡಲೇಬೇಕಾದ ಚಿತ್ರ ಎನ್ನಲಿಕ್ಕೆ 8 ಪ್ರಬಲ ಕಾರಣಗಳನ್ನು ಕೊಡುತ್ತಿದ್ದೇನೆ: 1.  ಕಾಶ್ಮೀರ ವಿವಾದ ಮತ್ತು 1990ರಲ್ಲಿ ಇಸ್ಲಾಂ ಉಗ್ರವಾದಿಗಳಿಂದ ನಡೆದ ಘೋರ ನರಮೇಧದ ಕರಾಳ ಸ…

ಗೋವಾ ಚುನಾವಣೆ ಹಿನ್ನಡೆ: ಟಿಎಂಸಿಯಿಂದ ಲುಯಿಜಿನ್ ಫಾಲೆರೊ ಔಟ್

ಪಣಜಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಪ್ರಭಾವ ಬೀರಲು ವಿಫಲರಾದ ಹಿನ್ನೆಲೆಯಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನ್ ಫಾಲೆರೊ ರವರನ್ನು ಟಿಎಂಸಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ. ಬಂಗಾಳದಲ್ಲಿ ಮುನ್ಸಿಪಲ್ ಚುನಾವಣೆಗೆ ಪೂರ್ವಭಾವಿಯಾಗಿ ಪಕ…

Load More That is All