ಉಭಯ ನಾಯಕರು ಹೈದ್ರಾಬಾದ್ ಹೌಸ್ ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಪುಟಿನ್ ಅವರ ಜೊತೆ ಉತ್ತಮ ಸ್ನೇಹಸಂಬಂಧವನ್ನು ಇಟ್ಟುಕೊಂಡಿರುವ ಪ್ರಧಾನಿಯವರು ಹಲವಾರು ವಿಷಯಗಳ ಬಗ್ಗೆ ಅವರಲ್ಲಿ ಚರ್ಚೆ ನಡೆಸಿದರು.
ಭಾರತ ಹಾಗೂ ರಷ್ಯಾ ನಡುವಿನ ಭಾಂದವ್ಯ ಕೂಡ ಉತ್ತಮವಾಗಿದ್ದು ಎರಡೂ ದೇಶಗಳ ನಡುವೆ ದೀರ್ಘಕಾಲದ ಬೆಂಬಲವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪುಟಿನ್ ಹಾಗೂ ಮೋದಿ ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮುಖತಃ ಭೇಟಿಯಾಗಿದ್ದಾರೆ.
0 Comments