ನಾಸಾ ಗಗನಯಾನ ತರಬೇತಿಗೆ ಭಾರತೀಯ ಮೂಲದ ವ್ಯಕ್ತಿ ಆಯ್ಕೆ

Ad Code

ನಾಸಾ ಗಗನಯಾನ ತರಬೇತಿಗೆ ಭಾರತೀಯ ಮೂಲದ ವ್ಯಕ್ತಿ ಆಯ್ಕೆ


ಹ್ಯೂಸ್ಟನ್ (ಅಮೆರಿಕ) : ಅಮೆರಿಕಾದ  ಬಾಹ್ಯಾಕಾಶ ಸಂಸ್ಥೆಯಾದ 'ನಾಸಾ' ಗಗನಯಾತ್ರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಈ ಕಾರ್ಯಕ್ರಮಕ್ಕೆ ಭಾರತದ ಮೂಲದ ಡಾ. ಮೆನನ್ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಈ ತರಬೇತಿ ಕಾರ್ಯಾಗಾರಕ್ಕೆ ಒಟ್ಟು 12 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ ಇದರಲ್ಲಿ ಆಯ್ಕೆಯಾದ 10 ಜನರಲ್ಲಿ ಅನಿಲ್ ಮೆನನ್ ಕೂಡ ಸ್ಥಾನವನ್ನು   ಪಡೆದಿದ್ದಾರೆ.  
ಇವರು ಅಮೇರಿಕಾದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಪೇಸ್ ಎಕ್ಸ್ ನ ಮೊದಲ ಫ್ಲೈಟ್ ಸರ್ಜನ್ ಆಗಿಯೂ ಇವರು ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದರು. 
ಈಗ ಆಯ್ಕೆಯಾಗಿರುವ ತರಬೇತಿ ಕಾರ್ಯಕ್ರಮವು ಜನವರಿ 2022 ರಿಂದ ಪ್ರಾರಂಭವಾಗಲಿದೆ ಎಂದು ನಾಸಾ ತನ್ನ ವರದಿಯಲ್ಲಿ ತಿಳಿಸಿದೆ. 


Post a Comment

0 Comments