ದೇಶದಲ್ಲಿ ಇಂಧನ ದರ ಮತ್ತೆ ಹೆಚ್ಚಳ: ಪೆಟ್ರೋಲ್ ಗೆ 30 ಪೈಸೆ, ಡೀಸೆಲ್ ಗೆ 35 ಪೈಸೆ ಏರಿಕೆ

Ad Code

ದೇಶದಲ್ಲಿ ಇಂಧನ ದರ ಮತ್ತೆ ಹೆಚ್ಚಳ: ಪೆಟ್ರೋಲ್ ಗೆ 30 ಪೈಸೆ, ಡೀಸೆಲ್ ಗೆ 35 ಪೈಸೆ ಏರಿಕೆ



ಹೊಸದಿಲ್ಲಿ: ದೇಶದಲ್ಲಿ ಇಂದು ಕೂಡ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 30 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 35 ಪೈಸೆ ಹೆಚ್ಚಳವಾಗಿದೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ದರ 102.94 ರೂ. ಆಗಿದ್ದು, ಡೀಸೆಲ್ ದರ 91.42 ರೂ. ತಲುಪಿದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 106.21 ರೂ. ಆಗಿದ್ದು, ಡೀಸೆಲ್ ದರ 97.03 ರೂ. ತಲುಪಿದೆ. ಲೀಟರ್ ಪೆಟ್ರೋಲ್ ದರ 108.96 ರೂ. ಆಗಿದ್ದು, ಡೀಸೆಲ್ ದರ 99.17 ತಲುಪಿದೆ.

ಮಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 105.67 ರೂ ಆಗಿದ್ದು 31 ಪೈಸೆ ಹೆಚ್ಚಳವಾಗಿದೆ.

Post a Comment

0 Comments