ಮಧ್ಯಪ್ರದೇಶ: ವಾಯಪಡೆ ತರಬೇತಿ ಜೆಟ್ ಪತನ, ಪೈಲಟ್ ಪಾರು

Ad Code

ಮಧ್ಯಪ್ರದೇಶ: ವಾಯಪಡೆ ತರಬೇತಿ ಜೆಟ್ ಪತನ, ಪೈಲಟ್ ಪಾರು



ಮಧ್ಯಪ್ರದೇಶದ ಗ್ವಾಲಿಯರ್‌ ವಾಯುನೆಲೆಯಲ್ಲಿ ಲ್ಯಾಂಡಿಂಗ್‌ ಮಾಡಲು ಹೊರಟಿದ್ದ ಭಾರತೀಯ ವಾಯುಪಡೆಯ ತರಬೇತಿ ಜೆಟ್‌ ಒಂದು ಭಿಂಡ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ವಿಮಾನ ಪತನಗೊಳ್ಳುವ ವೇಳೆ ಪೈಲಟ್‌ ಸುರಕ್ಷಿತವಾಗಿ ಹೊರಜಿಗಿದು ಅಪಾಯದಿಂದ ಪಾರಾಗಿದ್ದಾರೆ.

ಬಬೇಡಿ ಗ್ರಾಮದ ಗದ್ದೆಯೊಂದರಲ್ಲಿ ವಿಮಾನ ಪತನಗೊಂಡಿದೆ.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments