ಆಫ್ರಿಕಾದಿಂದ ಕರ್ನಾಟಕಕ್ಕೆ ಮರಳಿರುವ ಇಬ್ಬರು ವ್ಯಕ್ತಿಯರಲ್ಲಿ ಈ ಸೋಂಕು ದೃಢಪಟ್ಟಿದೆ. ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದ್ದು ವಿಭಿನ್ನ ಸ್ವರೂಪ ಕಾಣಿಸಿಕೊಂಡಿದ್ದರಿಂದ ಸೀಕ್ವೆನ್ಸಿಂಗ್ ಗಾಗಿ ಮಾದರಿಗಳನ್ನು ರವಾನಿಸಲಾಗಿತ್ತು. ಈಗ ಇವರಲ್ಲಿ ಒಮಿಕ್ರಾನ್ ತಳಿ ಇರುವುದು ದೃಢಪಟ್ಟಿದೆ.
ರಾಜ್ಯದ 46 ವರ್ಷದ ವ್ಯಕ್ತಿ ಹಾಗೂ 66 ವರ್ಷದ ವೃದ್ಧರೊಬ್ಬರಲ್ಲಿ ಈ ಹೊಸ ತಳಿ ಪತ್ತೆಯಾಗಿದೆ. ಇದೀಗ ಇಡೀ ರಾಜ್ಯವನ್ನೇ ಆತಂಕಕ್ಕೀಡು ಮಾಡಿದೆ ಎನ್ನಬಹುದು.
0 Comments