ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಆಯೋಜಿಸಲಾಗಿದ್ದ ಬಿಎಸ್ಎಫ್ ನ 57 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ "ಗಡಿಯ ಸುರಕ್ಷತೆಯ ವಿಚಾರದಲ್ಲಿ ಇತರ ಬೇರೆ ದೇಶಗಳಲ್ಲಿ ಇರುವ ತಂತ್ರಜ್ಞಾನಗಳ ಬಗ್ಗೆ ಅಧ್ಯಯನ ಮಾಡಿ ಉತ್ತಮ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಸರ್ಕಾರ ಶ್ರಮಿಸುತ್ತಿದೆ" ಎಂದು ಹೇಳಿದರು.
"ದೇಶ ಸುಭದ್ರವಾಗಿದ್ದರೆ ಮಾತ್ರ ದೇಶ ಪ್ರಗತಿ ಆಗಲು ಸಾಧ್ಯ. ಭಾರತವನ್ನು ಕೆಣಕಲು ಬರುವ ಬೇರೆ ರಾಷ್ಟ್ರಗಳಿಗೆ ತಕ್ಕ ಉತ್ತರ ನೀಡಲು ಭಾರತ ಇನ್ನೂ ಸಜ್ಜಾಗಬೇಕಿದೆ" ಎಂದು ಶಾ ತಿಳಿಸಿದರು.
0 Comments