ವಿಶ್ವಚಾಂಪಿಯನ್ ಶಿಪ್ ಗೆ ಸೈನಾ ಗೈರು

Ad Code

ವಿಶ್ವಚಾಂಪಿಯನ್ ಶಿಪ್ ಗೆ ಸೈನಾ ಗೈರು




 ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ನಮ್ಮ ದೇಶದ ಮಹಿಳಾ ಸಾಧಕರು ಅದೆಷ್ಟೋ ಪ್ರಶಸ್ತಿ, ಪದವಿಗಳಿಗೆ ಭಾಜನರಾಗಿದ್ದಾರೆ. ಈ ಕ್ರೀಡೆಯಲ್ಲಿ ಅನೇಕ ಬಾರಿ ದೇಶವನ್ನು ಪ್ರತಿನಿಧಿಸಿ ಪದಕವನ್ನು ಪಡೆದುಕೊಂಡಿರುವ ಹಿರಿಮೆ ನಮ್ಮ ಆಟಗಾರರದ್ದು. 

ಆದರೆ ಒಂದು ಬೇಸರದ ಸಂಗತಿಯೆಂದರೆ ಈ ಬಾರಿ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆ ಸೈನಾ ನೆಹ್ವಾಲ್ ಗೈರಾಗಲಿದ್ದಾರೆ. ತನ್ನ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆ ಮಾಜಿ ನಂ 1ಆಟಗಾರ್ತಿ ಸೈನಾ ನೆಹ್ವಾಲ್ ಆಟವಾಡಲು ಸಾಧ್ಯವಾಗುತ್ತಿಲ್ಲ. ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಡಿಸೆಂಬರ್ 12 ರಿಂದ 19ರವರೆಗೆ ಸ್ಪೇನ್ ನಲ್ಲಿ ನಡೆಯುವ ಟೂರ್ನಿಯಲ್ಲಿ ಭಾಗವಹಿಸದಿರಲು ಸೈನಾ ನಿರ್ಧರಿಸಿದ್ದಾರೆ. 

ಹಾಲಿ ಚಾಂಪಿಯನ್ ಸಿಂಧುಗೆ ಕ್ವಾರ್ಟರ್ ಫೈನಲ್ ನಲ್ಲಿ ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ವಿಜೇತೆ ತೈ ಥ್ಸು ಯಂಗ್ ಸಿಗುವ ಸಾಧ್ಯತೆ ಇದೆ 

Post a Comment

0 Comments