ಅವರ 65ನೇ ಮಹಾಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಸೋಮವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುತ್ಥಳಿಗೆ ಪುಷ್ಪ ಅರ್ಪಿಸಿ ನಮನ ಸಲ್ಲಿಸದರು.
ಈ ವೇಳೆ ಮಾತಾಡಿದ ಸಿಎಂ " ಅಂಬೇಡ್ಕರ್ ಆಧುನಿಕ ಭಾರತದ ಜನಕ. ಅವರ ಜವಾಬ್ದಾರಿಯಲ್ಲಿ ರಚನೆಯಾಗಿರುವ ಸಂವಿಧಾನ ವಿಶ್ವದಲ್ಲೇ ಅಗ್ರಗಣ್ಯವಾಗಿದೆ. ಸಂವಿಧಾನದ ಎಲ್ಲಾ ಸಮಸ್ಯೆ ಮತ್ತು ಎಲ್ಲಾ ಕಾಲಕ್ಕೆ ಉತ್ತರವಿದೆ. ಸಂವಿಧಾನದ ಆಶಯಗಳನ್ನು ಅನುಕರಣೆ ಮಾಡುವುದೇ ನಾವು ಅವರಿಗೆ ಸಲ್ಲಿಸುವ ಗೌರವ." ಎಂದು ಹೇಳಿದರು.
0 Comments