ರೈತರಿಗೆ ಶುಭ ಸುದ್ದಿ ನೀಡಿದ ಪ್ರಧಾನಿ ಮೋದಿ

Ad Code

ರೈತರಿಗೆ ಶುಭ ಸುದ್ದಿ ನೀಡಿದ ಪ್ರಧಾನಿ ಮೋದಿ

ನವದೆಹಲಿ: ದೇಶದ ಪ್ರಧಾನಿ ನರೇಂದ್ರ ಮೋದಿ ಇದೀಗ ರೈತರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಏನೆಂದರೆ ಇಂದೇ ರೈತರ ಖಾತೆಗೆ ರೂ.2000 ಯನ್ನು ಜಮೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು " 2022 ರ ಮೊದಲ ದಿನವನ್ನು ರೈತರಿಗೆ ಸಮರ್ಪಿಸಲಾಗುವುದು. ಪಿ.ಎಂ ಕಿಸಾನ್ ಯೋಜನೆಯ ಹತ್ತನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ದೇಶದ 10 ಕೋಟಿ ರೈತರ ಬ್ಯಾಂಕ್  ಖಾತೆಗಳಿಗೆ ನೇರ ಜಮಾ ಆಗಿದೆ.

ಕೇಂದ್ರಸರ್ಕಾರವು ದೇಶದ ರೈತರಿಗೆ ಒಟ್ಟು 20,000 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು ದೇಶದ 10 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಜಮಾ ಆಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ  ಘೋಷಣೆ ಮಾಡಿದ್ದಾರೆ.

Post a Comment

0 Comments