ಫ್ರಾನ್ಸ್‌ನ ಪ್ರತಿಷ್ಠಿತ ಫ್ಯಾಶನ್‌ ಸಂಸ್ಥೆ 'ಚಾನೆಲ್' ಸಿಇಓ ಆಗಿ ಭಾರತದ ಲೀನಾ ನಾಯರ್ ಆಯ್ಕೆ

Ad Code

ಫ್ರಾನ್ಸ್‌ನ ಪ್ರತಿಷ್ಠಿತ ಫ್ಯಾಶನ್‌ ಸಂಸ್ಥೆ 'ಚಾನೆಲ್' ಸಿಇಓ ಆಗಿ ಭಾರತದ ಲೀನಾ ನಾಯರ್ ಆಯ್ಕೆ


ಪ್ಯಾರಿಸ್:  ಫ್ರಾನ್ಸ್ ನ ಪ್ರತಿಷ್ಠಿತ ಫ್ಯಾಷನ್ ಸಂಸ್ಥೆಯಾಗಿರುವ "ಚಾನೆಲ್" ಗೆ ಜಾಗತಿಕ ಮಟ್ಟದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತದ ಮೂಲದ ಲೀನಾ ನಾಯರ್ ಆಯ್ಕೆಯಾಗಿದ್ದಾರೆ.

ಲೀನಾ ಝಾರ್ಖಂಡ್‌ನ  ಜಮ್‌ಶೆಡ್‌ಪುರ  ಮೂಲದವರಾಗಿದ್ದು 30 ವರ್ಷಗಳ ಹಿಂದೆ ಯೂನಿಲಿವರ್ ನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.

ಇವರು ಪ್ರಸ್ತುತ ಯೂನಿಲಿವರ್ ಸಂಸ್ಥೆಯ ಮೊದಲ ಮಹಿಳಾ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಅವರು, 2022 ರ ಜನವರಿಯಲ್ಲಿ ಚಾನೆಲ್ ಸಂಸ್ಥೆಗೆ ನೇಮಕವಾಗಲಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


Post a Comment

0 Comments