ಚಿತ್ರ ಕೃಪೆ: ಎಎನ್‌ಐ ಹೊಸದಿಲ್ಲಿ: ರಷ್ಯಾ ದೇಶವು ಉಕ್ರೇನ್ ಮೇಲೆ ಯುದ್ಧವನ್ನು ಘೋಷಣೆ ಮೋಡಿದೆ. ಈ ಮಧ್ಯೆ ಭಾರತದ ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಅವರು ಈ ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದ್ದಾರೆ. ಪ್ರಸ್ತುತ ಬಿಕ್ಕಟ್ಟನ್ನು ಪರ…
ಪಣಜಿ: ಗೋವಾ ರಾಜ್ಯದಲ್ಲಿ ಕರೋನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ಮುಚ್ಚಿದ್ದ ಶೈಕ್ಷಣಿಕ ತರಗತಿಗಳು ಸೋಮವಾರದಿಂದ ಆರಂಭಗೊಳ್ಳಲಿದೆ. ಈ ಕುರಿತ ಸುತ್ತೋಲೆಯನ್ನು ಸರ್ಕಾರ ಶುಕ್ರವಾರ ಹೊರಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಕಾರಣ ಸರ…
ಪಣಜಿ: ಕಾಂಗ್ರೆಸ್ ಪಕ್ಷವು ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸುವ ಹಗಲುಗನಸು ಕಾಣುವುದನ್ನು ನಿಲ್ಲಿಸುವಂತೆ ಗೋವಾ ಬಿಜೆಪಿ ಹೇಳಿದೆ. ಗೋವಾದಲ್ಲಿ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂ ಬಿಜೆಪಿ ಸೋಲು ಅನುಭವಿಸಲಿದೆ ಎಂದು ಕಾಂಗ್ರೇಸ್ ಗೋ…
ಪಣಜಿ: ಗೋವಾ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಪಣಜಿಯ ಬಿಜೆಪಿ ಶಾಸಕ ಬಾಬೂಶ್ ಮೊನ್ಸೆರಾತ್ ಮತ್ತು ಪತ್ನಿ ಜೆನಿಫರ್ ಮೊನ್ಸೆರಾತ್ ರವರ ಪ್ರಕರಣದ ವಿಚಾರಣೆಯನ್ನು ಮಾಪ್ಸಾ ಸೆಶನ್ಸ್ ನ್ಯಾಯಾಲಯವು ಫೆ.28 ರಂದು ಕೈಗೆತ್ತಿಕೊಳ್ಳಲಿದೆ. 19 ಫೆಬ್ರುವರಿ 2008 ರಂದು ಬಾಬುಶ್ ಮೊನ್ಸೆ…
ಪಣಜಿ: ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷವು 12 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಹೇಳಿಕೊಂಡಿದೆ. ಟಿಎಂಸಿ ಮಿತ್ರ ಪಕ್ಷವಾದ ಎಂಜಿಪಿ ಪಕ್ಷವು 7 ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ರಾಜ್ಯದ 40 ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ…
ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ಗೆ ಪ್ರಧಾನಿ ಮೋದಿ ಕರೆ ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರವರು ಇಂದು ಬೆಳಿಗ್ಗೆ ನನಗೆ ದೂರವಾಣಿ ಕರೆ ಮಾಡಿ ಶುಭ ಹಾರೈಸಿದ್ದಾರೆ. ಗೋವಾದಲ್ಲಿ ಬಿಜೆಪಿ 22ಕ್ಕೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಗ…
ಪಣಜಿ: ದೇಶದ ಅತ್ಯಂತ ಸಣ್ಣ ರಾಜ್ಯ ಗೋವಾದಲ್ಲಿ ಫೆ.14 ರಂದು 40 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು. ಪ್ರಸಕ್ತ ಚುನಾವಣೆಯಲ್ಲಿ ಅತ್ಯಂತ ಉತ್ಸಾಹದಿಂದ ಮತದಾನ ನಡೆದಿರುವುದು ಕಂಡುಬಂದಿದೆ. ಕೆಲ ಘಟನೆಗಳನ್ನು ಹೊರತುಪಡಿಸಿದರೆ ರಾಜ್ಯಾದ್ಯಂತ ಶಾಂತಿಯುತ ಮತದಾನ ನಡೆದಿದೆ. ಗೋ…
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಇಂದು ನಸುಕಿನ ವೇಳೆಯಲ್ಲಿ ವೀಕ್ಷಣಾ ಉಪಗ್ರಹ EOS -04 ಯಶಸ್ವಿಯಾಗಿ ಉಡಾವಣೆ ಮಾಡಿದೆ. ಶ್ರೀಹರಿಕೋಟಾದಲ್ಲಿರುವ 'ಸತೀಶ್ ಧವನ್' ಬಾಹ್ಯಾಕಾಶ ಕೇಂದ್ರದಿಂದ PSLV-C52/EOS-04 ಉಪಗ್ರಹವನ್ನು ಉಡಾವಣೆ ಮಾಡಲಾಗಿ…
ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದ ಪ್ರಧಾನಿ ಚಿತ್ರ ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್ ಹೊಸದಿಲ್ಲಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಐದು ರಾಜ್ಯಗಳಲ್ಲಿ ತಮ್ಮ …
ಹೊಸದಿಲ್ಲಿ: ಇಸ್ರೋ ಮತ್ತೊಂದು ಮಹತ್ವಾಕಾಂಕ್ಷೆಯ ಚಂದ್ರಯಾನ-ಚಂದ್ರಯಾನ-3 ಕ್ಕೆ ಸಿದ್ಧತೆ ನಡೆಸಿದೆ. ಇಸ್ರೋದ ಮುಂದಿನ ಚಂದ್ರನ ಕಾರ್ಯಾಚರಣೆಯು ಚಂದ್ರನ ಧ್ರುವ ಪ್ರದೇಶದಿಂದ ಮಾದರಿಗಳನ್ನು ಭೂಮಿಗೆ ಮರಳಿ ತರುವುದನ್ನು ಸಹ ಒಳಗೊಂಡಿರುತ್ತದೆ.. ಈ ಕಾರ್ಯಾಚರಣೆಗಾಗಿ, ISRO JAXA (ಜಪಾನ…
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು 11 ನೇ ಶತಮಾನದ ಭಕ್ತಿ ಸಂತ ರಾಮಾನುಜಾಚಾರ್ಯರನ್ನು ಸ್ಮರಿಸುವ "ಸಮಾನತೆಯ ಪ್ರತಿಮೆ" ಯನ್ನು ಫೆಬ್ರವರಿ 5, 2022 ರಂದು ದೇಶಕ್ಕೆ ಸಮರ್ಪಿಸಲಿದ್ದಾರೆ. 'ಸಮಾನತೆಯ ಪ್ರತಿಮೆ' ವಿಶ್ವದ ಎರಡನೇ ಅತಿ ದೊಡ್ಡ ಪ್ರತಿಮೆಯಾಗ…
ಹೊಸದಿಲ್ಲಿ: ಭಾರತದಲ್ಲಿನ ಸೂಪರ್ ಕಂಪ್ಯೂಟರ್‌ಗಳ ಸಾಲಿಗೆ ಹೊಸದೊಂದು ಈಗ ಸೇರ್ಪಡೆಯಾಗಿದೆ. ಇದು 3.3 ಪೆಟಾಫ್ಲಾಪ್‌ಗಳ ಸೂಪರ್ ಕಂಪ್ಯೂಟಿಂಗ್ ಸಾಮರ್ಥ್ಯದೊಂದಿಗೆ ಭಾರತದಲ್ಲಿ ಈ ವರೆಗಿನ ಎಲ್ಲ ಕಂಪ್ಯೂಟರ್‌ಗಳ ಪೈಕಿ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ಆಗಿದೆ. (1 ಪೆಟಾಫ್ಲಾ…
ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ 2022-23 ರ ಆರ್ಥಿಕ ವರ್ಷದ ಬಜೆಟ್ ಅನ್ನು ಅನಾವರಣಗೊಳಿಸಿದ್ದು, ಕೋವಿಡ್ -19 ನಿಂದ ನಿರಂತರ ಅಡಚಣೆ ಮತ್ತು ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ವರ್ಷದ ಬಜೆಟ್ ಬೆಳವ…
Social Plugin