ಪಣಜಿ: ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಏಪ್ರಿಲ್ 3ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ವಾಸ್ಕೊ ಎಂ.ಪಿ.ಟಿ ಸಭಾಗೃಹದಲ್ಲಿ "ಯುಗಾದಿ ಸಂಭ್ರಮ ಮತ್ತು ಮನೋರಂಜನಾ ಕಾರ್ಯಕ್ರಮ" ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯ…
ಪ್ರಧಾನಿ ಮೋದಿ ಮತ್ತು 7 ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿ ಸಾವಂತ್ ಜತೆಗೆ 8 ಜನ ಕ್ಯಾಬಿನೆಟ್ ಸಚಿವರ ಪ್ರಮಾಣ ವರದಿ: ಪ್ರಕಾಶ್ ಭಟ್ ಪಣಜಿ: ಗೋವಾದಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ತಮ್ಮ ಎರಡನೇಯ ಅವಧಿಗೆ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಪಿ.ಎಸ್.ಶ್ರೀಧರನ್…
ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ (ಚಿತ್ರ ಕೃಪೆ: ಎಎಫ್‌ಪಿ) ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ ಮಾರ್ಚ್ 24ಕ್ಕೆ ಒಂದು ತಿಂಗಳು ಭರ್ತಿಯಾಗಿದ್ದು, ಈ ಸಂದರ್ಭದಲ್ಲಿ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ ಅವರು, ಸಾರ್ವಜನಿಕವಾಗಿ ಒಗ್ಗೂಡಿ ತನ್ನ ದೇಶಕ್ಕೆ ಬೆಂ…
ಈ ಬಗೆಯ ಪ್ಲಾಸ್ಟಿಕ್ ಅನ್ನು ಪಾನೀಯ ಬಾಟಲಿಗಳನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಹೊಸ ಹೊಸ ರೋಗಗಳಿಗೆ ಕಾರಣವಾದೀತು ಈ ವಿಷಕಾರಿ ಪ್ಲಾಸ್ಟಿಕ್ ಪ್ಯಾರಿಸ್: ವಿಜ್ಞಾನಿಗಳು ಮೊದಲ ಬಾರಿಗೆ ಮಾನವನ ರಕ್ತದಲ್ಲಿ ಮೈಕ್ರೊಪ್ಲಾಸ್ಟಿಕ್ ಅನ್ನು ಪತ್ತೆ ಮಾಡಿದ್ದಾರೆ, ಪ್ಲಾಸ್ಟಿಕ್‌ನ…
ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕರ್ನಾಟಕ ಮುಖ್ಯಮಂತ್ರಿಗಳು 10 ಕೋಟಿ ರೂ ಮಂಜೂರು ಮಾಡಿದ್ದಾರೆ. ಈ ಮೂಲಕ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಿ ನಮ್ಮೆಲ್ಲರ ಕನಸು ನನಸಾಗಿಸೋಣ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ಅಧ್ಯಕ್ಷ ಸಿದ್ಧಣ್ಣ ಮೇಟಿ ಹೇಳಿದರು. ಅಖಿಲ ಗೋವಾ …
ಪಣಜಿ: ಗೋವಾ ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿ ಎರಡನೆಯ ಬಾರಿ ಪ್ರಮೋದ ಸಾವಂತ್ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಸ್ಥಾನದ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಂತಾಗಿದೆ. ಗೋವಾ ವಿಧಾನಸಭಾ ಚುನಾವಣೆಯ ನಂತರ ಇದೀಗ ಗೋವಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಸ್ಥಾಪನ…
ಪಣಜಿ: ಅಖಿಲ ಗೋವಾ ಕ್ಯಾಥೊಲಿಕ್ ಎಜ್ಯುಕೇಶನಲ್ ಇನ್‍ಸ್ಟಿಟ್ಯೂಶನ್ಸ್ ವತಿಯಿಂದ ಓಲ್ಡ್ ಗೋವಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದ ಅಂಕೋಲಾ ಮೂಲದ ಹಿರಿಯ ಉಪನ್ಯಾಸಕರಾದ ಪೂರ್ಣಿಮಾ ರಮೇಶ್ ನಾಯಕ್ (ಗಾಂವಕರ್) ರವರನ್ನು ಆರ್ಚಬಿಷಪ್ ಫಿಲಿಪ್ ನೇರಿ ಫೆರಾರೊ ಅವರು ಸನ್ಮಾನಿ…
#TheKashmirFiles ನ ವಿಮರ್ಶಕರು ವಾದಗಳನ್ನು ಪದೇ ಪದೇ ಹೇಗೆ ಬದಲಾಯಿಸುತ್ತಿದ್ದಾರೆ ಎಂಬುದು ಆಶ್ಚರ್ಯಕರವಾಗಿದೆ. ಅವರ ಒಟ್ಟೂ ಉದ್ದೇಶವೇನೆಂದರೆ, ಒಂದು ಸತ್ಯ ಘಟನೆಯನ್ನು ಮನಮುಟ್ಟುವಂತೆ ಹೇಳಿದ ಚಿತ್ರ ಜನರಿಗೆ ತಲುಪಬಾರದು, ಅದನ್ನು ಜನ ನೋಡಬಾರದು, ಚಿತ್ರವೇನಾದರೂ ಭರ್ಜರಿ ಯಶಸ್ಸ…
ಹಲವು ದಶಕಗಳಿಂದ ಬೆಳೆದು ಕೊಬ್ಬಿರುವ ಬಾಲಿವುಡ್ ಹಿಂದಿ ಚಿತ್ರರಂಗವನ್ನು ಆಳುತ್ತಿದೆ. ಆದರೆ ಈ ಬಾಲಿವುಡ್ ನಿರ್ಮಿಸುತ್ತಿರುವ ಚಿತ್ರಗಳು, ಬಾಲಿವುಡ್‌ನಲ್ಲಿ ಕೋಟಿಗಟ್ಟಲೆ ಸುರಿದು ಬಂಡವಾಳ ಹೂಡಿ ಚಿತ್ರ ನಿರ್ಮಿಸುವ ಮಂದಿಯ ಹಿಂದೆ ಇರುವವರು ಯಾರು? ಅಲ್ಲಿ ನಿರ್ಮಾಣವಾಗುತ್ತಿರುವ ಚಿ…
ಪಣಜಿ: ಇಂಟೆಕ್ ಫಿಲ್ಮಿಟ್ ಇಂಡಿಯಾ ಪ್ರೊಜೆಕ್ಟ್‌ನಲ್ಲಿ ಗೋವಾ ಪಣಜಿಯ ಪೀಪಲ್ಸ್ ಸ್ಕೂಲ್‍ನಲ್ಲಿ 9ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ಶ್ರೀಕೃಷ್ಣ ಗಣಪತಿ ಭಟ್ ನಿರ್ಮಿಸಿದ "ಪೋರ್ಟ್ ಆಗುಂದಾ" ಶೀರ್ಷಿಕೆಯ ಚಲನಚಿತ್ರವು ಅತ…
ವಿವೇಕ್ ರಂಜನ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವು ಸುದ್ದಿ ಮಾಡುತ್ತಲೇ ಇದೆ. ಮಾರ್ಚ್ 11 ರಂದು ಚಿತ್ರ ಥಿಯೇಟರ್‌ಗೆ ಬಂದಾಗಿನಿಂದ ಎಲ್ಲೆಡೆ ಚರ್ಚೆಯಾಗುತ್ತಿದೆ. ಕಾಶ್ಮೀರಿ ಪಂಡಿತರ ಸಂಕಷ್ಟವನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ಯುನೈಟೆಡ…
ನಾನು ಇಂದು (ರವಿವಾರ ಮಾರ್ಚ್ 13) ಇಲ್ಲಿ ವರ್ಜೀನಿಯಾ ಸಂಸ್ಥಾನದ ಥಿಯೇಟರ್‌ನಲ್ಲಿ ವೀಕ್ಷಿಸಿದೆ. ಇದು ನೀವೂ ನೋಡಲೇಬೇಕಾದ ಚಿತ್ರ ಎನ್ನಲಿಕ್ಕೆ 8 ಪ್ರಬಲ ಕಾರಣಗಳನ್ನು ಕೊಡುತ್ತಿದ್ದೇನೆ: 1. ಕಾಶ್ಮೀರ ವಿವಾದ ಮತ್ತು 1990ರಲ್ಲಿ ಇಸ್ಲಾಂ ಉಗ್ರವಾದಿಗಳಿಂದ ನಡೆದ ಘೋರ ನರಮೇಧದ ಕರಾಳ ಸ…
ಪಣಜಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಪ್ರಭಾವ ಬೀರಲು ವಿಫಲರಾದ ಹಿನ್ನೆಲೆಯಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನ್ ಫಾಲೆರೊ ರವರನ್ನು ಟಿಎಂಸಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ. ಬಂಗಾಳದಲ್ಲಿ ಮುನ್ಸಿಪಲ್ ಚುನಾವಣೆಗೆ ಪೂರ್ವಭಾವಿಯಾಗಿ ಪಕ…
Social Plugin